ಪೆರಾಜೆ ಮನಮೋಹನ ಬಳ್ಳಡ್ಕ ನಿಧನ

0

ಪೆರಾಜೆ ಗ್ರಾಮದ ನಾರಾಯಣರವರ ಪುತ್ರ ಮನಮೋಹನ ಬಳ್ಳಡ್ಕರವರು ನಿನ್ನೆ ರಾತ್ರಿ ಅಸೌಖ್ಯದಿಂದ ನಿಧನರಾದರು. ಅವರಿಗೆ ೪೭ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗೀತಾ, ಪುತ್ರಿಯರಾದ ಮಾನ್ವಿ, ಹಿಮಾನಿ, ಬಂಧುಗಳನ್ನು ಅಗಲಿದ್ದಾರೆ.