ಅನ್ಸಾರ್ ನೂತನ ವಾಣಿಜ್ಯ ಸಂಕೀರ್ಣ ಗೋಲ್ಡನ್ ಭವನ ಉದ್ಘಾಟನೆ

0

ಅನ್ಸಾರ್ ಸುವರ್ಣ ಸಂಭ್ರಮದ ಸವಿನೆನಪಿನ ಕಟ್ಟಡ: ಗೋಲ್ಡನ್ ಭವನ

ಸುಳ್ಯ ಗಾಂಧಿನಗರ ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಷನ್ ಇದರ ನೂತನ ವಾಣಿಜ್ಯ ಸಂಕೀರ್ಣ ಗೋಲ್ಡನ್ ಭವನ ಇದರ ಉದ್ಘಾಟನ ಸಮಾರಂಭ ಮಾ.8 ರಂದು ಶುಕ್ರವಾರ ದಂದು ನಡೆಯಿತು.
ಸಯ್ಯದ್ ಕುಂಞಿಕೋಯ ತಂಙಳ್ ನೂತನ ಕಟ್ಟಡವನ್ನು ಉದ್ಘಾಟಿಸಿದರು.


ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ದುವಾಶಿರ್ವಚನ ಮಾಡಿದರು.ಗಾಂಧಿನಗರ ಮುಹ್ಯದ್ದೀನ್ ಜುಮ್ಮಾ ಮಸೀದಿ ಉಪಾಧ್ಯಕ್ಷ ಮಹಮ್ಮದ್ ಸಿಎಂಎಸ್,ಅನ್ಸಾರ್ ಸಲಹಾ ಸಮಿತಿ ಸದಸ್ಯರಾದ ಇರ್ಪಾನ್ ಸಖಾಫಿ, ಹಾಜಿ ಐ ಇಸ್ಮಾಯಿಲ್ ,ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್ ಉಪಾಧ್ಯಕ್ಷ ಹಾಜಿ ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್,ಎನ್ ಎ ಜುನೈದ್,ಕೋಶಾಧಿಕಾರಿ ಹಾಜಿ ಅಬ್ದುಲ್‌ ಹಮೀದ್ ಜನತಾ,ಜೊತೆ ಕಾರ್ಯದರ್ಶಿಗಳಾದ ಸಂಶುದ್ದೀನ್ ಕೆ ಎಂ,ಬಶೀರ್ ಸಪ್ನಾ,ನಿರ್ದೇಶಕರಾದ ಆದಂ ಹಾಜಿ ಕಮ್ಮಾಡಿ,ಅಬ್ದುಲ್‌ ಖಾದರ್ ಹಾಜಿ ಪಾರೆ,ಹಾಜಿ ಅಬ್ದುಲ್ ಗಫಾರ್,ಹಾಜಿ ಅಬ್ದುಲ್ ಖಾದರ್ ಸಿ ಎ,ಹಾಜಿ ಯಾಕೂಬ್ ಎಸ್ ಟಿ,ಹಾಜಿ ಅಬ್ದುಲ್ ಹಮೀದ್ ಎಸ್ ಎಂ,ಕೆ.ಬಿ ಇಬ್ರಾಹಿಂ, ಟಿ.ಎಂ ಖಾಲಿದ್,ಲತೀಫ್ ಹರ್ಲಡ್ಕ, ಅಬ್ದುಲ್ ಲತೀಫ್ ಎಂ ಕೆ,ಎಸ್ ಪಿ ಅಬೂಭಕ್ಕರ್, ಶಾಫಿ ಕುತ್ತಮೊಟ್ಟೆ,ಅಬ್ದುಲ್ ರಝಾಕ್ ಕರಾವಳಿ, ಸಿದ್ದೀಕ್ ಕಟ್ಟೆಕ್ಕಾರ್, ಶಾಹಿದ್ ಪಾರೆ,ಸಿದ್ದೀಕ್ ಬಿ ಎ,ಹಮೀದ್ ಚಾಯ್ಸ್,ನೌಶಾದ್ ಕೆರೆಮೂಲೆ,ಗಾಂಧಿನಗರ ಜುಮ್ಮಾ ಮಸೀದಿ ನಿರ್ದೇಶಕ ಹಾಜಿ ಅಬ್ದುಲ್‌ ಹಮೀದ್, ನ.ಪಂ ಸದಸ್ಯ ಉಮ್ಮರ್ ಕೆ ಎಸ್, ಅಬ್ದುಲ್ ಕಲಾಂ ಬೀಜಕೊಚ್ವಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಹನೀಫ್ ಬಿ ಎಂ ಸ್ವಾಗತಿಸಿ ಅನ್ಸಾರ್ ವ್ಯವಸ್ಥಾಪಕ ಮುನೀರ್ ಕಾರ್ಯಕ್ರಮ ನಿರೂಪಿಸಿದರು.