ನಾರಾಯಣ ಗೌಡ ಮುದಿಯಾರು ಗುನ್ಪು ನಿಧನ

0

ದೇಲಂಪಾಡಿ ಗ್ರಾಮದ ಮುದಿಯಾರು ಗುನ್ಪು ನಾರಾಯಣ ಗೌಡರವರು ಅಲ್ಪಕಾಲದ ಅಸೌಖ್ಯ ದಿಂದಾಗಿ ಮಾ.20ರಂದು ನಿಧನ ರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೀಲಮ್ಮ, ಪುತ್ರರಾದ ಶ್ರೀಧರ, ರಮೇಶ, ಬಾಲಚಂದ್ರ ,ಹಾಗೂ ಪುತ್ರಿ ಮಾಲತಿ, ಸೊಸೆಯಂದಿರಾದ ವಿಮಲ, ಸವಿತ, ಅನಿತ, ಅಳಿಯ ಲಿಂಗಪ್ಪ ಹಾಗೂ ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.