ರಾಮಣ್ಣ ನಾಯ್ಕ ನಡುಗಡ್ಡೆ ನಿಧನ

0

ಪಂಬೆತ್ತಾಡಿ ಗ್ರಾಮದ ನಡುಗಡ್ಡೆ ರಾಮಣ್ಣ ನಾಯ್ಕ (65ವ) ರವರು ಮಾ.19 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಶ್ರೀಮತಿ ಸೀತಾ, ಪುತ್ರರಾದ ಹರ್ಷಿತ್, ಚಂದ್ರಕಾಂತ್, ಪುತ್ರಿಯಾದ ಶ್ರೀಮತಿ ಶೋಭಾ ಭರತ್ ಕೊಟ್ರಂಜ, ಶ್ರೀಮತಿ ಸೌಮ್ಯ ಪ್ರವೀಣ್ ಕಣ್ಕಲ್, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.