ಚಂದ್ರ ನರ್ಲಡ್ಕ ನಿಧನ

0


ಎಣ್ಮೂರು ಗ್ರಾಮದ ನರ್ಲಡ್ಕ ಚಂದ್ರರವರು ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 20 ರಂದು ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ಕೂಲಿಕಾರ್ಮಿಕರಾಗಿದ್ದ ಅವರು ಮನೆಯಲ್ಲಿಯಲ್ಲಿಯೇ ಇದ್ದರು. ಮೃತರು ತಾಯಿ ಕೊರಪೊಳು, ಪತ್ನಿ ನೇತ್ರ, ಪುತ್ರಿ ಸಿಂಚನ, ಪುತ್ರ ಸಚಿನ್, ಮೂವರು ಸಹೋದರಿಯನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.