ರಾಜ್ಯಮಟ್ಟದ ಲಗೋರಿ ಪಂದ್ಯಾಟ : ರೋಟರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ದ.ಕ ಸಮಗ್ರ ಪ್ರಶಸ್ತಿ

0

ಲಗೋರಿ ಅಸೋಸಿಯೇಷನ್ ಆಫ್ ಕರ್ನಾಟಕ ಇದರ ಆಶ್ರಯದಲ್ಲಿ ಸೋಮನಹಳ್ಳಿ,ಕೆ.ಆರ್ ಪೇಟೆ ತಾಲೂಕು ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಲಗೋರಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ರೋಟರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು 14 ವರುಷ ವಯೋಮಿತಿಯ ಕೆಳಗೆ ಬಾಲಕ-ಬಾಲಕಿಯರ ವಿಭಾಗ ಹಾಗೂ ಮುಕ್ತ ಪಂದ್ಯಾಟ ಮಹಿಳೆಯರ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದರೆ,17 ವರುಷ ವಯೋಮಿತಿಯ ಕೆಳಗೆ ಬಾಲಕ-ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು.