ಮಾ.‌ 27ರಿಂದ ಏ. 2: ಯೇನೆಕಲ್ಲು ಜಾತ್ರೋತ್ಸವ, ಮಾ. 24ರಂದು ಗಣಪತಿ ಹೋಮ, ಗೊನೆಮುಹೂರ್ತ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು, ಉಳ್ಳಾಲ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಮಾ. 27ರಿಂದ‌ ಏ. 2ರ ತನಕ ನಡೆಯಲಿದ್ದು, ಮಾ. 24ರಂದು ಗಣಪತಿ ಹವನ, ಗೊನೆಮುಹೂರ್ತ ನಡೆಯಿತು. ಮಾಗಣೆ ಗೌಡರು, ಊರ ಗೌಡರು, ಪೂಜಾರಿ ವರ್ಗದವರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.