ಸಂಜೀವ ಗೌಡ ಕಳುಬೈಲು ನಿಧನ

0

ಅರಂತೋಡು ಗ್ರಾಮದ ಕಳುಬೈಲು ಸಂಜೀವ ಗೌಡರು ಅಲ್ಪಕಾಲದ ಅಸೌಖ್ಯದಿಂದ ಮಾ.25 ರಂದು ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಮೋಹಿನಿ, ಪುತ್ರ ಲೋಲಜಾಕ್ಷ, ಪುತ್ರಿಯರಾದ ಶ್ರೀಮತಿ ಪ್ರಮೀಳಾ ಕೋಡ್ತಿಲು,ಶ್ರೀಮತಿ ಯಮುನಾ ಬೊಳುಕೋಡಿ ಮತ್ತು ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.