ಲಕ್ಷ್ಮೀ ದೊಡ್ಡೇರಿ ನಿಧನ April 2, 2024 0 FacebookTwitterWhatsApp ಅಜ್ಜಾವರ ಗ್ರಾಮದ ದೊಡ್ಡೇರಿಯ ಲಕ್ಷ್ಮೀಯವರು ಸ್ವಗೃಹದಲ್ಲಿ ಎ. 1 ರಂದು ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತಿ ಈಶ್ವರ ನಾಯ್ಕ್, ಪುತ್ರ ಸೀತಾರಾಮ, ಪುತ್ರಿಯರಾದ ನೀಲಮ್ಮ, ಸುಮತಿ ಹಾಗೂ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.