ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 5 ವಿದ್ಯಾರ್ಥಿ ಗಳು ನವೋದಯಕ್ಕೆ ಆಯ್ಕೆ

0

ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿರುವ 5 ವಿದ್ಯಾರ್ಥಿಗಳು ನವೋದಯಕ್ಕೆ ಆಯ್ಕೆ ಯಾಗಿರುತ್ತಾರೆ.

ಚಂದ್ರಶೇಖರ ಕೊಲ್ಚಾರ್ ಮತ್ತು ರಾಜೀವಿ ದಂಪತಿಯ ಪುತ್ರ ಶ್ರೇಯಾಂಕ್ ಕೊಲ್ಚಾರ್,
ಪದ್ಮನಾಭ ಕೊಯನಾಡು ಹಾಗೂ
ಚಂದ್ರಕಲಾ ಕೆ . ದಂಪತಿಯ ಪುತ್ರಿ
ಮಿಥಾಲಿ ಕೊಯನಾಡು,
ಎಂ. ಎನ್ . ವಿನೋದ ಹಾಗೂ
ಕವಿತಾ ಕೆ . ದಂಪತಿಯ ಪುತ್ರಿ ಮಾಳವಿಕ ವಿ , ರವಿಚಂದ್ರ ಡಿ
ಹಾಗೂ ಗೀತಾ ಡಿ. ದಂಪತಿಯ ಪುತ್ರಿ ಪೂರ್ವಿ ಆರ್,
ಚಂದ್ರಶೇಖರ ಕೆ ಹಾಗೂ
ಮಲ್ಲಿಕಾ ದಂಪತಿಯ ಪುತ್ರಿ ವೇಣಿಕ ಕೆ. ಇವರು ಆಯ್ಕೆಯಾಗಿರುತ್ತಾರೆ.