ಬಿ.ರೂಪಾವತಿ ದೊಡ್ಡಮನೆ ನಿಧನ

0

ಐವರ್ನಾಡು ಗ್ರಾಮದ ದೊಡ್ಡಮನೆ ಮಡ್ತಿಲ ನಿವೃತ್ತ ಶಿಕ್ಷಕಿ ಬಿ.ರೂಪಾವತಿಯವರು ಎ.1 ರಂದು ನಿಧನರಾದರು. ಅವರಿಗೆ 70 ವರ್ಷ ಪ್ರಾಯವಾಗಿತ್ತು.

ಮೃತರು ಪತಿ ಗಂಗಾಧರ ಗೌಡ ದೊಡ್ಡಮನೆ, ಪುತ್ರಿಯರಾದ ಶ್ರೀಮತಿ ಶ್ವೇತಾ ಡಿ, ಶ್ರೀಮತಿ ನಿಶ್ವಿತಾ ಡಿ ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.