ಪಂಜ: ಅಳ್ಪೆ ,ತೋಟ ಕುಟುಂಬದ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ನಡಾವಳಿ

0

ಪಂಜದ ಅಳ್ಪೆ ,ತೋಟ ಕುಟುಂಬದ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ನಡಾವಳಿ ಏ.3 ರಿಂದ ಏ.4 ರ ತನಕ ಕುಟುಂಬದ ತರವಾಡು ಮನೆಯಾದ ಅಳ್ಪೆ, ತೋಟ ಶ್ರೀಮತಿ ಶೀಲಾವತಿ ಯವರ ಮನೆಯಲ್ಲಿ ನಡೆಯಿತು.

ಕುಟುಂಬಸ್ಥರು,ನೆಂಟರಿಷ್ಟರು, ಬಂಧು ಮಿತ್ರರು ಹಾಗೂ ಊರ ಸಮಸ್ತರು ಉಪಸ್ಥಿತರಿದ್ದು ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿದರು.