ಪಿಯುಸಿ : ಆಗ್ನೇಯ ಅವಿನ್ ರಂಗತ್ತಮಲೆ ಡಿಸ್ಟಿಂಕ್ಷನ್

0

ಪಿಯುಸಿ ಪರೀಕ್ಷೆಯಲ್ಲಿ ಆಗ್ನೇಯ ಅವಿನ್ ರಂಗತ್ತಮಲೆ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಇಂಗ್ಲೀಷ್ 84, ಹಿಂದಿ 80, ಭೌತಶಾಸ್ತ್ರ 78, ಗಣಿತಶಾಸ್ತ್ರ 90, ರಸಾಯನಶಾಸ್ತ್ರ 93, ಜೀವಶಾಸ್ತ್ರ 85 ಅಂಕಗಳೊಂದಿಗೆ 510 ಅಂಕ ಪಡೆದು ಡಿಸ್ಟಿಂಕ್ಷನ್ ಆಗಿದ್ದಾರೆ.

ಇವರು ಸುಳ್ಯ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಹಾಗೂ ಶಿಕ್ಷಕಿ ವನಿತಾ ದಂಪತಿ ಪುತ್ರ.