ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ ೯೯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ ೧೦೦ ಫಲಿತಾಂಶ ದಾಖಲಾಗಿರುತ್ತದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು ೧೦ ವಿದ್ಯಾರ್ಥಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ-೭, ದ್ವಿತೀಯ ಶ್ರೇಣಿಯಲ್ಲಿ-೨ ಹಾಗೂ ತೃತೀಯ ಶ್ರೇಣಿಯಲ್ಲಿ-೧ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಒಟ್ಟು ೫೬ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ-೧, ಪ್ರಥಮ ಶ್ರೇಣಿಯಲ್ಲಿ-೨೧, ದ್ವಿತೀಯ ಶ್ರೇಣಿಯಲ್ಲಿ-೨೨ ಹಾಗೂ ತೃತೀಯ ಶ್ರೇಣಿಯಲ್ಲಿ-೧೧ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಲಾ ವಿಭಾಗದಲ್ಲಿ ಒಟ್ಟು ೫ ವಿದ್ಯಾರ್ಥಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ-೨, ದ್ವಿತೀಯ ಶ್ರೇಣಿಯಲ್ಲಿ-೧ ಹಾಗೂ ತೃತೀಯ ಶ್ರೇಣಿಯಲ್ಲಿ-೧ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಣಿಜ್ಯಶಾಸ್ತ್ರ/ಕಲಾ ವಿಭಾಗ
ದಿಶಾ-೫೧೭, ಆಯಿಷಾತುಲ್ ಮಿಶ್ರಿಯಾ-೪೭೯, ಹೇಮಂತ್ ಗೌಡ-೪೫೯, ಚೈತಾಲಿ-೪೪೭, ಗೌಡಪ್ಪ ಗೌಡ-೪೨೫, ದರ್ಶನ್ ಸುಬ್ಬಯ್ಯ-೪೧೩, ಧನುಷ್-೪೧೦, ಧನುಷ್ ಪುಣಚ-೪೧೦, ಮಹಮ್ಮದ್ ಯಝೀದ್-೩೯೦, ಇಹ್‌ಶಾನ್-೩೮೭, ಲಿಂಕಿತ್ ತಿಮ್ಮಯ್ಯ-೩೮೬, ನಂದನಾ ಜೆ-೩೫೨, ಮಹಮ್ಮದ್ ತಹಝ್ ಪಿ-೩೫೦, ಸಂಕೇತ್ ಪೂಜಾರಿ-೩೪೯, ಮಹಮ್ಮದ್ ತಲ್‌ಹತ್-೩೩೯, ಕುಮಾರಸ್ವಾಮಿ-೩೩೫, ಶಂಬ್ರೀನಾ-೩೨೭, ಯಶ್ವಂತ್-೩೨೪, ನಿತಿನ್-೩೨೦, ಲಿತಿಶ್-೩೨೦
ವಿಜ್ಞಾನ ಟ್ಯೂಷನ್ ವಿಭಾಗ
ಅಶ್ವಿಜ-೪೯೭, ಆಯಿಷಾ ಮುಶ್ರಿಫಾ-೪೮೮, ಫಾತಿಮತ್ ಅಫೀದಾ-೪೮೪. ಜೀವಿತಾ-೪೫೦, ಇಬ್ರಾಹಿಂ ಅನಾಝ್-೪೩೫, ಮಹಮ್ಮದ್ ರಿಝ್ವಾನ್-೪೨೬, ಮಹಮ್ಮದ್ ಅನ್ಸಫ್-೪೦೨, ಮಹಮ್ಮದ್ ಅಕ್ಮಲ್-೩೩೭
ವಾಣಿಜ್ಯಶಾಸ್ತ್ರ ಟ್ಯೂಷನ್ ವಿಭಾಗ
ಮಹಮ್ಮದ್ ಅಲ್ತಫ್-೪೫೫, ಝೈನಬ ತನ್‌ಶ-೪೩೫, ಶಾಮಕೃಷ್ಣ-೪೨೫, ಉನೈಝ್-೩೯೭, ಫಾತಿಮತ್ ಝೈಫಾ-೩೯೬, ಇಹ್‌ಶಾನ್-೩೮೮, ಮಹಮ್ಮದ್ ಉಬೈದ್-೩೮೭, ಆಯಿಷಾ-೩೮೨, ಫಾತಿಮತ್ ಝುಲ್ಫಾ-೩೮೦, ಮಹಮ್ಮದ್ ರಿಝ್ವಾನ್ ಶರೀಫ್-೩೬೮, ಕಲಂದರ್ ಸವಾದ್-೩೬೦,
ಮಹಮ್ಮದ್ ಫೈಝ್-೩೫೮, ಮಹಮ್ಮದ್ ಅಫ್ವಾನ್-೩೪೯, ಮಹಮ್ಮದ್ ಅಲ್ಫಾತಿ-೩೪೧, ಸೈಯದ್ ಮಹಮ್ಮದ್ ಸೈಫ್-೩೩೧, ಅಹಮ್ಮದ್ ರಫಿ-೩೦೩