ಮಿನುಂಗೂರು ದೇವಸ್ಥಾನ ಜೀರ್ಣೋದ್ಧಾರ – ಗರ್ಭಗುಡಿ ಮತ್ತು ತೀರ್ಥಮಂಟಪದ ಅಡಿಪಾಯದ ಕಾಂಕ್ರೀಟ್ ಕೆಲಸ ಪೂರ್ಣ April 12, 2024 0 FacebookTwitterWhatsApp ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಮಿನುಂಗೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದ್ದು, ದೇವಾಲಯದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಅಡಿ ಪಾಯದ ಕಾಂಕ್ರೀಟ್ ಕೆಲಸ ಸ್ಥಳೀಯ ಸಂಘಸಂಸ್ಥೆಗಳ ಹಾಗೂ ಭಕ್ತಾಧಿಗಳ ಶ್ರಮದಾನದೊಂದಿದೆ ಪೂರ್ಣಗೊಂಡಿದೆ.