ದ್ವಿತೀಯ ಪಿಯುಸಿ : ಗ್ರೀಷ್ಮ ನಾರ್ಕೋಡುರವರಿಗೆ 566 ಅಂಕ

0

2023-24 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಅಂಬಿಕಾ ಮಹಾ ವಿದ್ಯಾಲಯ ಬಪ್ಪಳಿಗೆ ಪುತ್ತೂರು ಇಲ್ಲಿನ ವಿದ್ಯಾರ್ಥಿನಿ ಕು.ಗ್ರೀಷ್ಮ ನಾರ್ಕೋಡು ಇವರು ವಿಜ್ಞಾನ ವಿಭಾಗದಲ್ಲಿ 566 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾಳೆ . ಇವಳು ಉಬರಡ್ಕ ಮಿತ್ತೂರು ಗ್ರಾಮದ ಹೊಸಗದ್ದೆ ನಾರ್ಕೋಡು ಲತಾ ರಾಧಾಕೃಷ್ಣ ಮತ್ತು ರಾಧಾಕೃಷ್ಣ ರ ಪುತ್ರಿ.