ಮನಸ್ವಿ ಹುದೇರಿಯವರಿಗೆ ಪಿ.ಯು.ಸಿಯಲ್ಲಿ ಡಿಸ್ಟಿಂಕ್ಷನ್

0

ಈ ಬಾರಿಯ ದ್ವಿತೀಯ ಪಿ.ಯು.ಸಿ ( ವಿಜ್ಞಾನ ವಿಭಾಗ ) ಪರೀಕ್ಷೆಯಲ್ಲಿ ಪುತ್ತೂರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ. ಇಲ್ಲಿನ ವಿದ್ಯಾರ್ಥಿನಿ ಕು. ಮನಸ್ವಿ.ಹೆಚ್.ವಿ ಇವರು 573 (ಶೇ. 95.5 ) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಮುರುಳ್ಯ ಗ್ರಾಮದ ವಸಂತ ಗೌಡ ಹುದೇರಿ ಮತ್ತು ಶ್ರೀಮತಿ ಮಾಲತಿ ದಂಪತಿ ಪುತ್ರಿ.