ನಾಳೆ (ಎ.22) : ಬೆಂಗಳೂರಿನಲ್ಲಿ ಜೆ.ಕೆ. ಅಪ್ಯಾರಲ್ಸ್ ಹಬ್ ಶುಭಾರಂಭ

0

ಬೆಂಗಳೂರಿನ ಬೊಮ್ಮನಹಳ್ಳಿ ಸಮೀಪದ ವಿರಾಟನಗರದಲ್ಲಿ ಕಾಳಮ್ಮನೆ ಜೆ.ಕೆ ಜಯಂತ ಗೌಡರ ಪುತ್ರ ಮೋಹಿತ್ ಕಾಳಮ್ಮನೆಯವರ ಮಾಲಕತ್ವದ “ಜೆ.ಕೆ ಅಪ್ಯಾರಲ್ಸ್ ಹಬ್” ಎಂಬ ಟಿ ಶರ್ಟ್ ಮಳಿಗೆ ನಾಳೆ (ಎ. 22) ರಂದು ಶುಭಾರಂಭಗೊಳ್ಳಲಿದೆ.

ವಿವಿಧ ರೀತಿಯ, ವಿವಿಧ ರೂಪದ ಟೀ ಶರ್ಟ್ ಇಲ್ಲಿ ದೊರೆಯಲಿದ್ದು, ಸಭೆ ಸಮಾರಂಭಗಳ ಆಯೋಜಕರಿಗೆ ಹಾಗೂ ಸ್ವಯಂಸೇವಕರಿಗೆ ಬೇಕಾಗುವ ಟಿ-ಶರ್ಟ್ ಗಳನ್ನು ಮಿತದರದಲ್ಲಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.