ಆನಂದ ಗೌಡ ಕೊಡಪಾಲ ನಿಧನ

0

ಮುಪ್ಪೇರ್ಯ ಗ್ರಾಮದ ಕೊಡಪಾಲ‌ ಆನಂದ ಗೌಡ ಎ. 21ರಂದು ರಾತ್ರಿ ‌ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಿಲೋತ್ತಮೆ, ಪುತ್ರರಾದ ಹರ್ಷಿತ್‌ ಕೊಡಪಾಲ, ಕೌಶಿಕ್ ಕೊಡಪಾಲ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.