ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಎಂಬಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಡಿಗೆ ಹಬ್ಬಿಕೊಂಡ ಬೆಂಕಿಯಿಂದ ಬಿದಿರಿನ ಹಿಂಡು ಸಹಿತ ಮರಗಿಡಗಳು ಹೊತ್ತಿ ಉರಿದಿದೆ.
https://youtube.com/shorts/yw9ddf4odI8?si=6O771P1X0dBzqXdQ
ಬಿಸಿಲಿನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ತಿಳಿದುಬಂದಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳಕ್ಕೆ ಫೋನಾಯಿಸಿ ಆಗಮಿಸುವ ಮೊದಲೇ ಮಳೆ ಬಂದುದರಿಂದ ಬೆಂಕಿ ನಿಯಂತ್ರಿಸಲ್ಪಟ್ಟಿತೆಂದು ತಿಳಿದ ಬಂದಿದೆ.