ಶುಭವಿವಾಹ : ಕುಶಾಲಪ್ಪ ಎಂ.- ಅಕ್ಷತಾ April 23, 2024 0 FacebookTwitterWhatsApp ಕೊಡಿಯಾಲ ಗ್ರಾಮದ ಮರಿಕಾ ದಿ. ಕೊರಗ್ಗರವರ ಪುತ್ರ ಕುಶಾಲಪ್ಪ ಎಂ. ರವರ ವಿವಾಹವು ಪುತ್ತೂರು ತಾ.ಮಾಡ್ನೂರು ಗ್ರಾಮದ ಅಮ್ಚಿನಡ್ಕ ದಿ. ಶೀನಪ್ಪರವರ ಪುತ್ರಿ ಅಕ್ಷತಾ ರವರೊಂದಿಗೆ ಎ. 21ರಂದು ಸುಳ್ಯ ಗಿರಿದರ್ಶಿನಿ ಮರಾಠಿ ಭವನದಲ್ಲಿ ನಡೆಯಿತು.