ಕಲ್ಲುಗುಂಡಿ ಬಿಜೆಪಿ ಕಾರ್ಯಕರ್ತರು

0

ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿ ವಾರ್ಡ್ ಸಂಖ್ಯೆ ರ 226ಮತದಾನ ಕೇಂದ್ರದ ಬಳಿ ಸಂಪಾಜೆ ಬಿಜೆಪಿ ನಾಗೇಶ್ ಪೇರಾಲು ಮತ್ತು ಸವಿನ್ ಕುಮಾರ್ ನೇತೃತ್ವದ ಕಾರ್ಯ ಕರ್ತರು ಹಾಜರಿದ್ದು. ಮಾಜಿ ಸುಳ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕ ಹರೀಶ್ ಕಂಜಿಪಿಲಿ, ಸುಳ್ಯ ಮಂಡಲ ಪ್ರಾಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಬಿಜೆಪಿ. ಮುಖಂಡ ಮುಳಿಯ ಕೇಶವ ಭಟ್, ಅರಂತೋಡು ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ ಸಂಪಾಜೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.