ಪುತ್ರ ಮುಗೇರ ಬಡ್ಡೆಕಲ್ಲು ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಬಡ್ಡೆಕಲ್ಲು ಪುತ್ರ ಮುಗೇರ ರವರು ಎ.29 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮಾಣಿಕ, ಮೊಮ್ಮಕ್ಕಳಾದ ಗ್ರೀಷ್ಮಾಶ್ರೀ, ಚೇತನ್, ಸೊಸೆ ಮಾಣಿಕ, ಅಳಿಯ ರಾಧಾಕೃಷ್ಣ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.