ಕಳೆದ 20 ವರ್ಷಗಳಿಂದ ಗುತ್ತಿಗಾರಿನಲ್ಲಿ ಕಾರ್ಯಾಚರಿಸುತ್ತಿರುವ ಚಂದ್ರಶೇಖರ ಕಂದಡ್ಕ ಅವರ ಸರ್ವಾ ಫಾರ್ಮ್ ಮುತ್ತಪ್ಪೇಶ್ವರ ದೈವಸ್ಥಾನ ಬಳಿಯ ಕಟ್ಟಡಕ್ಕೆ ಸ್ಥಳಾಂತರ ಗೊಂಡು ಮೇ.2 ರಂದು ಶುಭಾರಂಭ ಗೊಳ್ಳಲಿದೆ.
ಇಲ್ಲಿ ಬಾಯ್ಲರ್, ಟೈಸನ್, ನಾಟಿವ ಕೋಳಿ ಚಿಲ್ಲರೆ ಹಾಗೂ ರಖಂ ದರದಲ್ಲಿ ಲಭ್ಯವಿರುವುದು. ಹಂದಿ ಮಾಂಸ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.