ಪಂಜ ಪರಿಸರದಲ್ಲಿ ಗಾಳಿ-ಮಳೆ

0

⬆️ ಕಡಬ ರಸ್ತೆಗೆ ಮರಗಳು ಉರುಳಿ ಸಂಚಾರಕ್ಕೆ ಡ್ಡಿ

ಪಂಜ ಪರಿಸರದಲ್ಲಿ ಮೇ.11 ರಂದು ಸಂಜೆ ಭಾರಿ ಗಾಳಿಯೊಂದಿಗೆ ಉತ್ತಮ ಮಳೆಯಾಗಿದೆ.


ಪಂಜ -ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕೆಲವು ಕಡೆ ರಸ್ತೆ ಮೇಲೆ ಮರ ಬಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು. ಹಲವು ಕಡೆ ವಿದ್ಯುತ್ ಲೈನ್ ಮೇಲೆ ಮರ ಉರುಳಿದ್ದು ವಿದ್ಯುತ್ ಕಂಬಗಳು ಮುರಿದಿದ್ದು ಅಪಾರ ಹಾನಿಯಾಗಿದೆ.