ಅಧ್ಯಕ್ಷ: ಶಶಿಧರ ಪಳಂಗಾಯ,ಕಾರ್ಯದರ್ಶಿ: ಮೋಹನ್ ಕೂಟಾಜೆ,ಖಜಾಂಜಿ: ಸುರೇಶ್ ಕುಮಾರ್ ನಡ್ಕ
ಲಯನ್ಸ್ ಕ್ಲಬ್ ಪಂಜ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಮೇ. 16 ರಂದು ಕ್ಲಬ್ ನ ಪೌಂಡರ್ ಸದಸ್ಯ ಲಯನ್ ನಾಗೇಶ್ ಕಿನ್ನಿಕುಮೇರಿ ರವರ ಮನೆಯಲ್ಲಿ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ಕ್ಲಬ್‌ನ ನಿಕಟಪೂರ್ವಾಧ್ಯಕ್ಷ ಲಯನ್ ಪುರುಷೋತ್ತಮ ದಂಬೆಕೋಡಿ ರವರು ನಡೆಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ಲಯನ್ ಶಶಿಧರ ಪಳಂಗಾಯ , ಕಾರ್ಯದರ್ಶಿಯಾಗಿ ಲಯನ್ ಮೋಹನ್ ಕೂಟಾಜೆ , ಖಜಾಂಜಿಯಾಗಿ ಲಯನ್ ಸುರೇಶ್ ಕುಮಾರ್ ನಡ್ಕ , ಪ್ರಥಮ ಉಪಾಧ್ಯಕ್ಷರಾಗಿ ಲಯನ್ ನಾಗೇಶ್ ಕಿನ್ನಿಕುಮೇರಿ , ದ್ವೀತಿಯ ಉಪಾಧ್ಯಕ್ಷರಾಗಿ ಲಯನ್ ಕೇಶವ ಗೌಡ ಕುದ್ವ ನಿಕಟಪೂರ್ವಾಧ್ಯಕ್ಷರಾಗಿ ಲಯನ್ ದೀಲಿಪ್ ಬಾಬ್ಲುಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಲಯನ್ ವಾಸುದೇವ ಮೇಲ್ಪಾಡಿ, ಟೆಮರ್ ಲಯನ್ ಮನು ಯಂ ತೊಂಡಚ್ಚನ್ , ಟೈಲ್ ಟ್ವಿಸ್ಟರ್ ಲಯನ್ ಅನುರಾಜ್ ಕಕ್ಯಾನ , ಮೆಂಬರ್ಶಿಪ್ ಕಮಿಟಿ ಚಯರ್ ಪರ್ಸನ್ ಲಯನ್ ಸಂತೋಷ್ ಜಾಕೆ , ಮಾರ್ಕೆಟಿಂಗ್ ಚಯರ್ ಪರ್ಸನ್ ಲಯನ್ ಪುರುಷೋತ್ತಮ ದಂಬೆಕೋಡಿ, ಸರ್ವೀಸ್ ಚಯರ್ ಪರ್ಸನ್ ಲಯನ್ ಕುಮಾರಸ್ವಾಮಿ ಆಯ್ಕೆಯಾದರು.
ಕ್ಲಬ್ ನ ನಿರ್ದೇಶಕರುಗಳಾಗಿ ಲಯನ್ ಜಾಕೆ ಮಾಧವ ಗೌಡ, ಲಯನ್ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ಲಯನ್ ಡಾ. ಪ್ರಕಾಶ್ ಡಿʼ ಸೋಜ, ಲಯನ್ ನೇಮಿರಾಜ್ ಪಲ್ಲೋಡಿ , ಲಯನ್ ಬಾಲಕೃಷ್ಣ ಗೌಡ ಮೂಲೆಮನೆ, ಲಯನ್ ಬಾಲಕೃಷ್ಣ ಗೌಡ ಕುದ್ವ, ಲಯನ್ ಸೀತಾರಾಮ ಗೌಡ ಕುದ್ವ , ಲಯನ್ ಸುಚಿನ್ನ ಕಾಣಿಕೆ, ಲಯನ್ ಕಾರ್ಯಪ್ಪ ಗೌಡ ಚಿದ್ಗಲ್, ಲಯನ್ ಪುರಂದರ ಪನ್ಯಾಡಿ, ಲಯನ್ ಲೀಲಾ ಮಾಧವ ಜಾಕೆ, ಲಯನ್ ತುಕಾರಾಮ್ ಏನೆಕಲ್ಲು ಲಯನ್ ಆನಂದ ಗೌಡ ಜಳಕದ ಹೊಳೆ ಆಯ್ಕೆಯಾದರು.