ಜಯಲಕ್ಷ್ಮಿ ಮುಂಡುಗಾರು ನಿಧನ

0

ಕಳಂಜ ಗ್ರಾಮದ ಮುಂಡುಗಾರು ನಿವಾಸಿ ಜಯಲಕ್ಷ್ಮಿ ಮೇ.11 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತಿ ಉಪೇಂದ್ರ ಪ್ರಭು, ಪುತ್ರರಾದ ಬಾಲಸುಬ್ರಹ್ಮಣ್ಯ ಪ್ರಭು, ಚಂದ್ರಶೇಖರ ಭಟ್, ಶ್ರೀಮತಿ ಜಯಂತಿ ಯೋಗೀಶ್ ನಾಯಕ್ ಅಂಬೆಟೆಡ್ಕ, ಶ್ರೀಮತಿ ನಳಿನಿ ಉದಯಕುಮಾರ್ ನಾಯಕ್ ಕೋಟಿಗದ್ದೆ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.