ಮೇ.20 : ಎಲಿಮಲೆಯಲ್ಲಿ ಕರಾವಳಿ ಸ್ಪೈಸಸ್ ಪುನರಾರಂಭ

0

ಎಲಿಮಲೆ ಮುಖ್ಯ ರಸ್ತೆ ಪ್ರಸನ್ನ ಕಾಂಪ್ಲೆಕ್ಸ್ ನಲ್ಲಿ ಕರಾವಳಿ ಸ್ಪೈಸಸ್ ಮೆ.20 ರಂದು ಪುನರಾರಂಭಗೊಳ್ಳಲಿದೆ.ಅಡಿಕೆ,ರಬ್ಬರ್, ತೆಂಗಿನಕಾಯಿ, ಕಾಳುಮೆಣಸು, ಗೇರುಬೀಜ,ಕೊಕ್ಕೊ,ಕೊಬ್ಬರಿ,ಬಾಳೆಗೊನೆ ಹಾಗೂ ಎಲ್ಲಾ ತರಹದ ಕಾಡುತ್ಪತ್ತಿಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದು.ಮಳೆಗಾಲದಲ್ಲಿ ರಬ್ಬರ್ ಮರಗಳಿಗೆ ಬೇಕಾಗಿರುವ ಗಮ್ಮ್,ಪ್ಲಾಸ್ಟಿಕ್ ಕವಚ,ಹಾಗೂ ಇನ್ನಿತರ ಕೃಷಿಗೆ ಸಂಬದಪಟ್ಟ ಸಾಮಾಗ್ರಿಗಳು ದೊರೆಯುತ್ತದೆ