ಮೇ.20 : ಸುಳ್ಯದಲ್ಲಿ ಝರಾ ಕೆಫೆ ಶುಭಾರಂಭ

0


ಸುಳ್ಯ ಕಟ್ಟೆಕ್ಕಾರ್ ಜಂಕ್ಷನ್ ಬಳಿ ಅತ್ಯಾಧುನಿಕ ವಿನ್ಯಾಸದ ಸುಸಜ್ಜಿತ ಆಸನದ ವ್ಯವಸ್ಥೆಯೊಂದಿಗೆ ಝರಾ ಕೆಫೆ ಮೆ.20 ರಂದು ಶುಭಾರಂಭ ಗೊಳ್ಳಲಿದೆ.
ಕೆಫೆಯಲ್ಲಿ ಚಾ, ಕಾಫಿ, ಜ್ಯೂಸ್,ಸ್ನಾಕ್ಸ್,ಬರ್ಗರ್,ಸ್ಯಾಂಡ್‌ವಿಚ್,ವಿವಿಧ ರೀತಿಯ ಸ್ವಾದಿಷ್ಟಕರ ತಿಂಡಿ ತಿನಿಸುಗಳು ದೊರೆಯುತ್ತದೆ