ಮೇ.31 : ಎಸ್.ಎನ್. ಮಕರಂದರವರು ಉದ್ಯೋಗ ನಿಮಿತ್ತ ಲಂಡನ್ ಗೆ

0

ಬೆಂಗಳೂರಿನ News Corp India ಕಂಪೆನಿಯಲ್ಲಿ ಸೀನಿಯರ್ ಇಂಜಿನಿಯರ್ (Devops) ಆಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಎನ್.ಮಕರಂದ ರವರು ಅದೇ ಕಂಪೆನಿ ವತಿಯಿಂದ ಉದ್ಯೋಗ ನಿಮಿತ್ತ ಮೇ.31 ರಂದು U.K.(London) ಗೆ ತೆರಳಲಿದ್ದಾರೆ.
ಇವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಹಾಗೂ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಐವರ್ನಾಡು ಗ್ರಾಮದ ಕೊಪ್ಪತ್ತಡ್ಕ ಎಸ್.ಎನ್.ಮನ್ಮಥ ಮತ್ತು ಶ್ರೀಮತಿ ಅಶ್ವಿನಿ ದಂಪತಿ ಪುತ್ರ.