ಕಳೆದ ಶೈಕ್ಷಣಿಕ ಸಾಲಿನ ಪದವಿ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಐದನೇ ಮತ್ತು ಹತ್ತನೇ ರ್‍ಯಾಂಕ್ ಲಭಿಸಿದೆ.
ಬಿ.ಬಿ.ಎಂ. ವಿದ್ಯಾರ್ಥಿನಿಯಾಗಿದ್ದ ರಾಮಕುಂಜದ ಸಿಂಧೂರ ಐದನೇ ರ್‍ಯಾಂಕ್ ಪಡೆದಿದ್ದರೆ, ಬಿ.ಕಾಂ. ವಿದ್ಯಾರ್ಥಿನಿ ಗುತ್ತಿಗಾರು ಮತ್ಲಾಜೆಯ ಮಹೇಶ್ ಅವರ ಪುತ್ರಿ ಕು.ಶ್ರಾವ್ಯ ಎಂ.ಎಂ. ಹತ್ತನೇ ರ್‍ಯಾಂಕ್ ಗೆ ಭಾಜನರಾಗಿದ್ದಾರೆ.