ಖಂಡಿಗೆಮೂಲೆಯಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ನೀರು May 30, 2024 0 FacebookTwitterWhatsApp ಬೇಂಗಮಲೆಯಿಂದ ಚೊಕ್ಕಾಡಿ ಕಡೆಗೆ ಸಂಚರಿಸುವ ರಸ್ತೆಯ ಅಗಲಿಕರಣದ ಕಾಮಗಾರಿ ಕೆಲಸ ನಡೆಯುತ್ತಿದ್ದು ರಸ್ತೆ ಬದಿ ಸಮರ್ಪಕ ಚರಂಡಿ ಇಲ್ಲದಿರುವುದರಿಂದ ಇದೀಗ ಸುರಿಯುತ್ತಿರುವ ಜೋರಾದ ಮಳೆಗೆ ನೀರೆಲ್ಲಾ ರಸ್ತೆಯ ಮೇಲೆ ಹರಿಯುತ್ತಿದ್ದು ವಾಹನ ಸವರಾರು ತೊಂದರೆ ಅನುಭವಿಸುವಂತಾಗಿದೆ.