ಲೋಕಸಭಾ ಚುನಾವಣೆ : ಇಂದು ಮತ ಎಣಿಕೆ

0

ಏಳು ಹಂತಗಳಲ್ಲಿ ನಡೆದ ದೇಶದ 18 ನೇ ಲೋಕಸಭಾ ಚುನಾವಣೆ ಇಂದು ದೇಶಾದ್ಯಂತ ನಡೆಯಲಿದೆ. ಮಧ್ಯಾಹ್ನ ದ ವೇಳೆಗೆ ಫಲಿತಾಂಶ ಸಂಪೂರ್ಣ ದೊರೆಯಲಿದೆ.

ದ.ಕ. ಲೋಕಸಭಾ ಚುನಾವಣೆಯ ಮತ ಎಣಿಕೆ ಸುರತ್ಕಲ್ ನ ಎನ್.ಐ.ಟಿ.ಕೆ.ಯಲ್ಲಿ ನಡೆಯಲಿದೆ.