ಸುಳ್ಯ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ-ಲಯನ್ ರಾಮಕೃಷ್ಣ ರೈ , ಕಾರ್ಯದರ್ಶಿ- ಲಯನ್ ರಾಮಚಂದ್ರ ಪಲ್ಲತಡ್ಕ, ಖಜಾಂಜಿ-ಲಯನ್ ರಮೇಶ್ ಶೆಟ್ಟಿ

ಸುಳ್ಯ ಲಯನ್ಸ್ ಕ್ಲಬ್ ನ ಮುಂದಿನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಲಯನ್ಸ್ ಸೇವಾ ಸದನದಲ್ಲಿ ಇತ್ತೀಚೆಗೆ ನಡೆಯಿತು.

ನೂತನ ಅಧ್ಯಕ್ಷರಾಗಿ ಲಯನ್ ರಾಮಕೃಷ್ಣ ರೈ, ಕಾರ್ಯದರ್ಶಿ- ಲಯನ್ ರಾಮಚಂದ್ರ ಪಲ್ಲತ್ತಡ್ಕ , ಖಜಾಂಜಿ- ಲಯನ್ ರಮೇಶ್ ಶೆಟ್ಟಿ, ಐ.ಪಿ.ಪಿ ಲಯನ್ ವೀರಪ್ಪ ಗೌಡ, ಉಪಾಧ್ಯಕ್ಷರಾಗಿ ಲಯನ್ ದೀಪಕ್ ಕುತ್ತಮೊಟ್ಟೆ, ಲಯನ್ ರಮಿತ ಜಯರಾಮ, ಲಯನ್ ದೊಡ್ಡಣ್ಣ ಬರೆಮೇಲು, ಚೀಫ್ ಅಡ್ವೈಸರ್ ಲಯನ್ಎಂ.ಬಿ.ಸದಾಶಿವ, ಲಯನ್ ಜಯರಾಮ ದೇರಪ್ಪಜ್ಜನೆ, ಚೇರ್ ಮೆನ್ ಲಯನ್ ಹರೀಶ್ ರೈ ಉಬರಡ್ಕ, ಲಯನ್ ಡಾ.ಲಕ್ಷ್ಮೀಶ,ಲಯನ್ ಪಿ.ಎಂ.ರಂಗನಾಥ, ಲಯನ್ ರೂಪಾಶ್ರೀ ಜೆ.ರೈ, ಜತೆ ಕಾರ್ಯದರ್ಶಿ ಲಯನ್ ಸುಷ್ಮಾ ಆನಂದ್ ಪೂಜಾರಿ, ಲಯನ್ ಶರತ್ ಅಡ್ಕಾರ್ ಹಾಗೂ
ಕ್ಲಬ್‌ ನಿರ್ದೇಶಕರಾಗಿ ಲಯನ್ ವಿಲಿಯಂ ಲಸ್ರಾದೋ, ಲಯನ್ ವಿಶ್ವನಾಥ ರಾವ್, ಲಯನ್ ಜಯಪ್ರಕಾಶ್ ರೈ, ಲಯನ್ ಸದಾನಂದ ಜಾಕೆ, ಲಯನ್ ಶಶಿಧರ ಶೆಟ್ಟಿ,ಲಯನ್ ರಾಧಾಕೃಷ್ಣ ಮಾಣಿಬೆಟ್ಟು, ಲಯನ್ ಜಯಂತ ರೈ, ಲಯನ್ ನಳಿನ್ ಕುಮಾರ್ ಕೋಡ್ತುಗುಳಿ, ಲಯನ್ ಚಂದ್ರಶೇಖರ ನಂಜೆ, ಲಯನ್ಎಂ.ಎಸ್.ಪ್ರಸಾದ್, ಲಯನ್ ಕಿರಣ್ ನೀರ್ಪಾಡಿ,ಲಯನ್ ಎಸ್.ಸೂರಯ್ಯ,


ಲಯನ್ ಚಂದ್ರಶೇಖರ ಕೆ.ಎಸ್,ಲಯನ್ ನಿರಂಜನ್ಎಂ.ಡಿ,
ಲಯನ್ ಗಣೇಶ್ ರೈ,ಲಯನ್ಎಂ.ಎಂ.
ತಮ್ಮಯ್ಯ,ಲಯನ್ ಲೋಕಯ್ಯ ಗೌಡ ಅತ್ಯಾಡಿ,ಲಯನ್ ಪುಷ್ಪ ರಾಧಾಕೃಷ್ಣ, ಲಯನ್ ಚಂದ್ರಾವತಿ ಬಡ್ಡಡ್ಕ ರವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆ ಸಮಿತಿ ಅಧ್ಯಕ್ಷ ಲಯನ್ ಜಯರಾಮ ದೇರಪ್ಪಜ್ಜನಮನೆ, ಲಯನ್ ಹೂವಯ್ಯ ಗೌಡ ಸೂಂತೋಡು, ಲಯನ್ ಗಂಗಾಧರ ರೈ ಯವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.

ಜು.6 ಪದಗ್ರಹಣ:
ನೂತನ ಪದಾಧಿಕಾರಿಗಳ ಪದಗ್ರಹಣಸಮಾರಂಭವು ಜು.6 ರಂದು ಸಂಜೆ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿರುವುದಾಗಿ ಕ್ಲಬ್ ಅಧ್ಯಕ್ಷರು ತಿಳಿಸಿದರು.