ಬೇಂಗಮಲೆ : ಕಾರು‌ ಮತ್ತು ದ್ವಿಚಕ್ರ ವಾಹನ ಡಿಕ್ಕಿ- ಸವಾರನಿಗೆ ಗಂಭೀರ ಗಾಯ ಮಂಗಳೂರು ಆಸ್ಪತ್ರೆಗೆ ರವಾನೆ

0

ಬೇಂಗಮಲೆ ಸಮೀಪ ಬೈಕ್ ಮತ್ತು ಕಾರು‌ ಅಪಘಾತ ಉಂಟಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಇದೀಗ ಸಂಭವಿಸಿದೆ.
ಸುಳ್ಯದಿಂದ ಬೆಳ್ಳಾರೆ ಕಡೆ ಹೋಗುತ್ತಿದ್ದ ಬೈಕ್ ಸವಾರ ಬೆಳ್ಳಾರೆ ಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು‌ಗೆ ಡಿಕ್ಕಿ ಸಂಭವಿಸಿತು.

ಬೈಕ್ ಸವಾರ ಭುವನ್ ಎಂಬುವರು ಗಂಭೀರ ಗಾಯಗೊಂಡು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಗಾಯಾಳನ್ನು ಮಂಗಳೂರು ಆಸ್ಪತ್ರೆ ಗೆ ಕೊಂಡೊಯ್ಯಲಾಯಿತು.