ಅಯ್ಯನಕಟ್ಟೆ ಯಿಂದ ಕುಕ್ಕಜಡ್ಕ ತನಕ ವಿದ್ಯುತ್ ಲೈನ್ ಕ್ಲಿಯರೆನ್ಸ್

0

ಅಯ್ಯನಕಟ್ಟೆಯಿಂದ ಕುಕ್ಕುಜಡ್ಕದ ವರೆಗಿನ ವಿದ್ಯುತ್ ಲೈನ್ ಕ್ಲಿಯರೆನ್ಸ್ ಜೂ. 9ರಂದು ನಡೆಯಿತು. ಚೊಕ್ಕಾಡಿ, ಕುಕ್ಕುಜಡ್ಕ, ಪೈಲಾರು ಭಾಗದ ಬಳಕೆದಾರರು ಸುಮಾರು 200 ಕ್ಕಿಂತಲೂ ಹೆಚ್ಚು ಮಂದಿ ಶ್ರಮದಾನದಲ್ಲಿ ಭಾಗವಹಿಸಿದ್ದರು. ಪವರ್ ಮೆನೆಗಳಾದ ಕಿಶೋರ್ ಮತ್ತು ಪ್ರವೀಣ್ ಕುಮಾರ್ ಮಾರ್ಗದರ್ಶನ ನೀಡಿದರು. ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಿಶೋರ್ ನೆರವೇರಿಸಿದರು.