ಇಂದು ಆಶ್ಲೇಷ ನಕ್ಷತ್ರ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಕಂಡು ಬಂದ ಭಕ್ತರು

0

ರಥಬೀದಿ ದಾಟಿದ ಸರತಿಯ ಸಾಲು


ಆಶ್ಲೇಷ ನಕ್ಷತ್ರವಾದ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಯಾತ್ರಿಕರು ಕಂಡು ಬಂದರು.


ಆಶ್ಲೇಷ ಪೂಜೆಯ ಟೋಕನ್ ಪಡೆಯಲು, ದೇವರ ದರ್ಶನ ಪಡೆಯಲು ಭಕ್ತರು ರಥ ಬೀದಿಯಿಂದಲೇ ಸರತಿಯ ಸಾಲಿನಲ್ಲಿ ಮುಂದುವರಿಯುತ್ತಿರುವ ನಿಂತಿರುವ ದೃಶ್ಯ ಬೆಳಗ್ಗೆ ಕಂಡು ಬಂತು . ಸುಮಾರು ೩೦೦ ಮೀಟರ್ ಗೂ ಅಧಿಕ ಉದ್ದದ ಸರತಿ ಸಾಲು ಕಂಡು ಬಂದಿದೆ. ಇದರಿಂದಾಗಿ ಸುಬ್ರಹ್ಮಣ್ಯದ ದೇವಾಲಯ, ಆಸುಪಾಸು ಭಕ್ತರು, ವಾಹನದಿಂದ ತುಂಬಿ ತುಳುಕಿತು.