ಬೆಳ್ಳಾರೆ ಬಾಲಾಜಿ ಆರ್ಕೆಡ್‌ನಲ್ಲಿ ಕಾರ್ಯಾಚರಿಸುತಿದ್ದ ದುಬೈ ಫರ್ದಾ ಫ್ಯಾಷನ್ ಸ್ಥಳಾಂತರಗೊಂಡು
ಬೆಳ್ಳಾರೆ ಜಂಕ್ಷನಲ್ಲಿರುವ ಸಿ.ಎಂ ಕಾಂಪ್ಲೆಕ್ಸ್ ನಲ್ಲಿ ಜೂ.12 ರಂದು ಬಹು| ಸಯ್ಯದ್ ಫಝಲ್ ಕೋಯಮ್ಮ ತಂಙಳ್‌ರವರ ನೇತೃತ್ವದಲ್ಲಿ ಶುಭಾರಂಭಗೊಂಡಿತು.
ಸಂಸ್ಥೆಯಲ್ಲಿ ವಿವಿದ ವಿನ್ಯಾಸಗಳ ಬುರ್ಖಾ, ಮದುಮಗಳ ಬುರ್ಖಾ, ಹಿಜಾಬ್, ಶಾಲ್, ಕ್ಯಾಪ್, ನೈಟಿ ಖಮೀಸ್ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ.