ಮಾಲೆಂಗಿರಿ ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ

0

ಕೊಡಿಯಾಲ ಗ್ರಾಮದ ಮಾಲೆಂಗಿರಿ ಮುಹಿದ್ದೀನ್ ಮಸೀದಿಯಲ್ಲಿ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬವನ್ನು ಭಕ್ತಿ , ಸಂಭ್ರಮದಿಂದ ಆಚರಿಸಲಾಯಿತು.