ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ 2024 -25ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುಣಾವಣೆ ಮೂಲಕ ರಚನೆ ಮಾಡಲಾಯಿತು.

ಶಾಲಾ ಮಂತ್ರಿ ಮಂಡಲದ ನಾಯಕನನ್ನು ಡಿಜಿಟಲ್ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಹಶಿಕ್ಷಕಿ ಶ್ರೀಮತಿ ಅರ್ಚನಾ ಅವರು ಪ್ರಮಾಣವಚನ ಬೋಧಿಸಿದರು.

ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ

ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಾಯಕಿಯಾಗಿ ವೈಷ್ಣವಿ ಸಿ. ರಾವ್, ಉಪನಾಯಕನಾಗಿ ಅಜಿತ್ ಕೃಷ್ಣ ಎಂ. ಡಿ. , ಗೃಹ ಮಂತ್ರಿಗಳಾಗಿ – ಶ್ರವಣ್ , ತೇಜಸ್, ಕೇತನ್ ಪಿ. ಶಿಸ್ತು ಮಂತ್ರಿಗಳಾಗಿ ಜನಿತ್ ಎನ್. , ಅಶೀಷ್ , ಶಿಕ್ಷಣ ಮಂತ್ರಿಗಳಾಗಿ ಸಾತ್ವಿ , ಆತ್ಮಿಕಾ,
ಸ್ವಚ್ಚತಾ ಮಂತ್ರಿಗಳಾಗಿ ನಿಮಿಷ ಎನ್. ಜೆ., ಧವನ್ ಪಿ. ಎಸ್., ಆಹಾರ ಮಂತ್ರಿಗಳಾಗಿ – ಅಕ್ಷಜ್ ಎಂ, ಜನನಿ ಪಿ. ಡಿ., ಕೃಷಿ ಮಂತ್ರಿಗಳಾಗಿ ಮನ್ವಿತ್ ಕೆ. ಆರ್. , ಶ್ರೀರಾಜ್, ನೀರಾವರಿ ಮಂತ್ರಿಗಳಾಗಿ ಸೃಜನ್ ಎ. ಬಿ. ,ತಿಶಾನ್ ವಿಹಾರ್, ಕ್ರೀಡಾ ಮಂತ್ರಿಯಾಗಿ ಯೋಗಿತ್,
ಸಾಂಸ್ಕೃತಿಕ ಮಂತ್ರಿಗಳಾಗಿ ಚಾರ್ವಿ ಬಿ. ಎಸ್. , ಮಿಥುಶ್ರೀ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕನಾಗಿ ವರುಣ್ ಕೃಷ್ಣ, ಸದಸ್ಯರುಗಳಾಗಿ ಮನ್ವಿತ್ ಕೆ. ಬಿ.ಕೌಶಿಕ್ ರೈ, ಚೇತನ್, ಮಧ್ವಿತ್, ತನ್ವಿ, ಶಮಂತ್, ಸಾನ್ವಿ ಡಿ. ಎಸ್. ನ ಹಾಗೂ ಶ್ರೀಜಾ
ಆಯ್ಕೆಯಾದರು.

ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲಾ ಮಂತ್ರಿಮಂಡಲ
ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲಾ ಶಾಲಾ ಮಂತ್ರಿ ಮಂಡಲದ ನಾಯಕನನ್ನು ಡಿಜಿಟಲ್ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶ್ರೀಮತಿ ಮಮತ ಮಾತಾಜಿ ಇವರು ಪ್ರಮಾಣವಚನ ಬೋಧಿಸಿದರು.

ಪ್ರೌಢಶಾಲಾ ಶಾಲಾ ನಾಯಕಿಯಾಗಿ ಯಜ್ಞ .ಕೆ., ಗೃಹ ಮಂತ್ರಿಗಳಾಗಿ ಸೃಜನ್ ಕೆ. ಎಸ್., ಶಜಿತ್ , ಎ. ಸಿ. ಜಗತ್, ಶಿಸ್ತು ಮಂತ್ರಿಗಳಾಗಿ ತೃಪ್ತಿಶ್ರೀ , ತೃಷಾ, ಮೋಕ್ಷತ್ ಪಿ, ಶಿಕ್ಷಣ ಮಂತ್ರಿಗಳಾಗಿ ಗೌರಿ ಕೆ.,ತುಷಾರ್ .ಬಿ., ಲಾಸ್ಯ ಡಿ. ಎ., ಸ್ವಚ್ಚತಾ ಮಂತ್ರಿಗಳಾಗಿ – ಖುಷಿ ಪಿ.ವಿ, ಅನ್ವಿತಾ, ಸಂವೀಕ್ಷಾ, ಸ್ಪೂರ್ತಿ ಆರ್ ಹೊಳ್ಳ, ಆಹಾರ ಮಂತ್ರಿಗಳಾಗಿ ಧನ್ಯಶ್ರೀ ಕೆ., ಲಹರಿ ಎಂ. ಜೆ. , ಲೋಹಿತ್ ಕುಮಾರ್ ಎಸ್., ಕೃಷಿ ಮಂತ್ರಿಗಳಾಗಿ – ಪೃಥ್ವಿರಾಜ್ ಜೆ. ಕೆ., ವಂಶಿ, ಲೋಹಿತ್ ಆರ್. ವಿ., ನೀರಾವರಿ ಮಂತ್ರಿಗಳಾಗಿ – ನಿಖಿಲ್ ಕುಮಾರ್ ಎಸ್. ಎಂ. , ನೂತನ್ ಎನ್. ,ಅನ್ವೀಷ್ , ಕ್ರೀಡಾ
ಮಂತ್ರಿಗಳಾಗಿ ಸ್ವಸ್ತಿಕ್ ಎಂ. , ವಿಕಾಸ್ ಎಸ್, ಕೃಷ್ಮಾ ಪಿ ಹೆಚ್.,
ಸಾಂಸ್ಕೃತಿಕ ಮಂತ್ರಿಗಳಾಗಿ ಅಮೃತಾ ಡಿ., ಸುದೀಕ್ಷಾ ಕೆ. ಎಸ್. , ಅನಘ ಹೆಚ್. ಎಸ್., ವೈಶ್ವಿ ಎ., ಇಂದನ ಮಂತ್ರಿಗಳಾಗಿ ದೇವಿಪ್ರಣಾಮ್ ಕೆ. ಆರ್., ದಿಗಂತ್ ಎಂ. ಪಿ., ತರುಣ್ ರಾಜ್ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕನಾಗಿ ಘನಶ್ಯಾಮ್ ಎಸ್. ಪಿ., ಸದಸ್ಯರುಗಳಾಗಿ ಶ್ರೀವತ್ಸ ಭಟ್ ಕೆ. ವಿ., ವೈಶಾಖ್ ಪಿ. ವಿ., ಆಕಾಶ್, ಧನುಷ್ ಪಿ., ಅಧೈತ, ಜಶ್ವಿತ್ ಪಿ.,
ರಾಶಿ ಬಿ. ಎಸ್. ಹಾಗೂ
ಶಮಿತ್ ಆಯ್ಕೆಯಾದರು.