ಅಡ್ಪಂಗಾಯ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಸ ಹಿ ಪ್ರಾ ಶಾಲೆ ಅಡ್ಪಂಗಾಯದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಸರ್ವ ಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಿ, ಯೋಗಾಸನದ ಮಹತ್ವವನ್ನು, ಇತಿಹಾಸವನ್ನು ಮಕ್ಕಳಿಗೆ ಹೇಳಲಾಯ್ತು.
ವಿದ್ಯಾರ್ಥಿನಿಯರಾದ ಫಸ್ ಮಿಲ ಮತ್ತು ಫಹೀಮ ಯೋಗದ ಮಹತ್ವ ತಿಳಿಸಿ ಕೊಟ್ಟರು.


ರಾಹಿಲಾ ಮತ್ತು ಮುಸ್ ಫಿರ ಸರಳ ಹಾಸನಗಳ ಪ್ರತ್ಯಕ್ಷಿಕೆ ತೋರಿಸಿದರು.
ಶಿಕ್ಷಕ ವೃಂದದವರಾದ ಸುಗಂಧಿ, ನರ್ಮದಾ, ಸುರೇಖಾ, ಕಲಾವತಿ ಮತ್ತು ಸ್ವಪ್ನ ರವರ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮಾಡಿದರು.