ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಿರುಚಿತ್ರದ ಪೋಸ್ಟರ್ ಬಿಡುಗಡೆ

0

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳ್ಳಾರೆಯ ಯಶ್ ಉಮಿಕ್ಕಳರವರ ನಿರ್ದೇಶನದ 18th ಶೇಡ್ ಆಫ್ ಲೈಫ್ ಕಿರು ಚಿತ್ರದ ಪೋಸ್ಟರ್ ಬಿಡುಗಡೆ ಜೂ.20 ರಂದು ನಡೆಯಿತು.


ಯಶ್ ಬೆಳ್ಳಾರೆ, ಆಕಾಶ್ ಜೆ ರಾವ್, ವೈ ಎಸ್ ರಾಮಪ್ರಸಾದ್, ವಿಖ್ಯಾತ್, ಸಿದ್ಧಾರ್ಥ ಬಿ ಎಸ್, ವೇದಾಂತ್ ರೈ. ತಂಡದಿಂದ ಪೋಸ್ಟರ್ ಬಿಡುಗಡೆ ಮಾಡಲಾಯಿತು.


ಈ ಚಿತ್ರವು ಮುಂದಿನ ದಿನಗಳಲ್ಲಿ art_of_culture ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.