ಡಾ.ಕೃಷ್ಣಪ್ಪ ನಾಯ್ಕ್ ಬಡ್ಡಡ್ಕ ನಿಧನ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ದಿ.ಸಿಂಗ ನಾಯ್ಕ್ ರವರ ಪುತ್ರ ಡಾ.ಕೃಷ್ಣಪ್ಪ ನಾಯ್ಕ್ ರವರು ಜು.9 ರಂದು ಹೈದರಾಬಾದ್ ಮನೆಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಪ್ರಭಾವತಿ ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು, ಹಾಗೂ ಸಹೋದರರಾದ ಎಂ.ಬಿ.ಹರಿಚರಣ್, ಪರಮೇಶ್ವರ ನಾಯ್ಕ ಬಡ್ಡಡ್ಕ, ಕುಂಞಣ್ಣ ನಾಯ್ಕ, ಬಾಲಕೃಷ್ಣ ನಾಯ್ಕ ಬಡ್ಡಡ್ಕ, ಗಂಗಾಧರ ಬಡ್ಡಡ್ಕ, ಸಹೋದರಿ ಮೀನಾಕ್ಷಿ, ಲೀಲಾಕುಮಾರಿ
ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದರು. ಪ್ರಸ್ತುತ
ಹೈದರಾಬಾದ್ ನಲ್ಲಿ ವೈದ್ಯರಾಗಿದ್ದುಕೊಂಡು ವಾಸವಾಗಿದ್ದರು.