ಮಲ್ಲು ಕೋಡಿಯಡ್ಕ ನಿಧನ

0


ಉಬರಡ್ಕ ಮಿತ್ತೂರು ಗ್ರಾಮದ ಕೋಡಿಯಡ್ಕ ಕಾಲನಿ ನಿವಾಸಿ ಶ್ರೀಮತಿ ಮಲ್ಲು ರವರು ಜು.12 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಜಯರಾಮ, ಜಗನ್ನಾಥ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.