ಹರಿಹರ ಪಲ್ಲತ್ತಡ್ಕ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

0

2024- 25ನೇ ಸಾಲಿನ ಶ್ರೀ ವರಮಹಾಲಕ್ಷ್ನಿ ಪೂಜಾ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಪದಾಧಿಕಾರಿಗಳ ಆಯ್ಕೆ ನಡೆಯಿತು.


ನೂತನ ಸಮಿತಿಯ ಅಧ್ಯಕ್ಷರಾಗಿ ಹರ್ಷಿಣಿ ಶಿಶಿರ್ ಕಟ್ಟೆಮನೆ, ಕಾರ್ಯದರ್ಶಿಯಾಗಿ ಜ್ಯೋತಿ ಲಕ್ಷ್ಮಣ ಕಳಿಗೆ, ಕೋಶಾಧಿಕಾರಿಯಾಗಿ ಶ್ರೀ ಗೀತಾ ವಿಶ್ವನಾಥ ಬಿಳಿಮಲೆ ಹಾಗು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.