ನಡುಗಲ್ಲು ಗ್ರಾಮದ ಚಾರ್ಮತ ನಿವಾಸಿ ವೆಂಕಟ್ರಮಣ ಗೌಡ ಬಾಳುಗೋಡು ಅವರು ಹೃದಯಾಘಾತದಿಂದ ಜು.15 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಅನಂತೇಶ್ವರಿ , ಮಕ್ಕಳಾದ ಗಿರೀಶ್, ಇಂಡಿಯನ್ ಆರ್ಮಿಯ ಯೋಗೀಶ್, ಓರ್ವ ಸಹೋದರ, ಮೂವರು ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.