ತಂಗುಣಿ ಪಂಜಿಗುಂಡಿ ನಿಧನ

0

ಕನಕಮಜಲು ಗ್ರಾಮದ ಪಂಜಿಗುಂಡಿ ನಿವಾಸಿ ದಿ. ನಕ್ಕುರ ಅವರ ಧರ್ಮಪತ್ನಿ ತಂಗುಣಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.17ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಬಾಬು , ಚಂದ್ರಶೇಖರ, ಸುಂದರ, ರಮೇಶ, ಪುತ್ರಿಯರಾದ ಗಿರಿಜ, ಕಮಲ, ದೇವಕಿ, ಲೀಲಾವತಿ, ಭಾಗೀರಥಿ, ಲಲಿತ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.