ಗೋಂಟಡ್ಕದಲ್ಲಿ ರಸ್ತೆಗೆ ಬರೆ ಕುಸಿತ July 18, 2024 0 FacebookTwitterWhatsApp ಇಂದು ಸುರಿಯುತ್ತಿರುವ ಭಾರೀ ಮಳೆಗೆ ಸೋಣಂಗೇರಿ – ಗುತ್ತಿಗಾರು ರಸ್ತೆಯ ದುಗ್ಗಲಡ್ಕ ಬಳಿಯ ಗೋಂಟಡ್ಕ ಚಡಾವಿನಲ್ಲಿ ರಸ್ತೆಗೆ ಬರೆ ಕುಸಿತ ಗೊಂಡಿದೆ. ಪರಿಣಾಮ ಏಕಮುಖವಾಗಿ ವಾಹನಗಳು ಸಂಚರಿಸುತ್ತಿವೆ ಎಂದು ತಿಳಿದು ಬಂದಿದೆ.