ಬಾರೀ ಮಳೆ : ಪೂಜಾ ಹೋಟೆಲ್ ಗೆ ನುಗ್ಗಿದ ನೀರು

0

ಇಂದು ಸುಳ್ಯದಲ್ಲಿ ಸುರಿದ‌ ಬಾರೀ ಮಳೆಯ ಪರಿಣಾಮ ಸುಳ್ಯ ಜಟ್ಟಿಪಳ್ಳ ಕ್ರಾಸ್ ನಲ್ಲಿರುವ ಪೂಜಾ ಹೋಟೆಲ್ ಗೆ ಮಳೆ ನೀರು ನುಗ್ಗಿದೆ.

(ಚಿತ್ರ : ನವೀನ್ – ಗೋಪಾಲ್ ಸ್ಟುಡಿಯೋ ಸುಳ್ಯ)