ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ಸುಳ್ಯ ವಲಯದ ಪರಿವಾರಕಾನ ಒಕ್ಕೂಟದ ಶ್ರೀ ದುರ್ಗ ಸಂಘದ ಸದಸ್ಯರಾದ ಕೌಶಿ ಯವರ ಮಾವ ಈಶ್ವರಪ್ಪ ಗೌಡ ರವರು ಅನಾರೋಗ್ಯದಿಂದ ಇದ್ದು ಅವರ ಚಿಕಿತ್ಸೆಗಾಗಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಡಿಯಲ್ಲಿ ಮಂಜೂರಾದ 39000 ಸಾವಿರ ದ ಮೊತ್ತದ ಚೆಕ್ಕನ್ನು ದಕ್ಷಿಣ ಕನ್ನಡ ಜಿಲ್ಲೆ 2 ರ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ವಿತರಿಸಿದರು ಈ ಸಂದರ್ಭದಲ್ಲಿ ಪರಿವಾರಕಾನ ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಸರಳಿ ಕುಂಜ ಕಚೇರಿ ಹಣಕಾಸು ಪ್ರಬಂಧಕರಾದ ಆತೀಶ್ ಸುಳ್ಯ ವಲಯದ ಮೇಲ್ವಿಚಾರಕರಾದ ಜಯಶ್ರೀ ಕಚೇರಿ ಸುರಕ್ಷಾ ಸಹಾಯಕಿ ದಿವ್ಯ ಹಾಗೂ ಪರಿವಾರಕಾನ ಒಕ್ಕೂಟದ ಸೇವಾ ಪ್ರತಿನಿಧಿ ಸುರೇಶ್ ರವರು ಉಪಸ್ಥಿತರಿದ್ದರು.